ನನ್ನ ಗೆಳತಿಯ ನಡೆಯನ್ನು ನೋಡಿ
ಹಂಸವು ನಾಚಿತಂತೆ,
ನನ್ನ ಗೆಳತಿಯ ನಡೆಯನ್ನು ನೋಡಿ
ಹಂಸವು ನಾಚಿತಂತೆ,
ಅವಳ ಮುಗ್ಳುನಗುವಿಗೆ
ಚಂದ್ರನ ಮರೆಯಾದನಂತೆ !
-- ಗುರುಸ್ವಾಮಿ
ಸೋರ್ಸ್- ಕನ್ನಡ ಹನಿಗಳು
No comments:
Post a Comment