Monday, 28 May 2012

ಕನ್ನಡ ಸ್ಪರ್ದೆ

ಕನ್ನಡ ಸ್ಪರ್ದೆ

ಭಾರತದ ರಾಷ್ಟ್ರೀಯ ಧ್ವಜದಲ್ಲಿ ಇರುವ ಬಣ್ಣಗಳ ಸಂಖ್ಯೆ ಎಷ್ಟು?

ಮೂರು
http://quiz.webdunia.com/img/cm/wrongAns.gif
ನಾಲ್ಕು
http://quiz.webdunia.com/img/cm/correctAns.gif

ಐದು
ಆರು

ತನ್ನ ಅಕ್ಷದ ಸುತ್ತ ಸುತ್ತಲು ಭೂಮಿಯು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

365 ದಿನಗಳು
http://quiz.webdunia.com/img/cm/wrongAns.gif
24 ಗಂಟೆ
http://quiz.webdunia.com/img/cm/correctAns.gif

366 ದಿನಗಳು
12 ಗಂಟೆ

Dr. ಎಂಬುದು ಯಾವುದರ ಕಿರು ರೂಪ?

ಡಾಕ್ಟರ್
http://quiz.webdunia.com/img/cm/correctAns.gif
ಡಿಯರ್

ಡ್ರಗ್ಸ್
ಡ್ರಮ್ಮರ್

ದ್ವಿಮಾನ ಪದ್ಧತಿಯಲ್ಲಿ ಎಷ್ಟು ಅಂಕಿಗಳಿರುತ್ತವೆ?

2
http://quiz.webdunia.com/img/cm/correctAns.gif
5

9
10
7
ಮಾನವನ ಉಸಿರಾಟ ಪ್ರಕ್ರಿಯೆಯಲ್ಲಿ ಯಾವ ಅನಿಲವನ್ನು ಒಳಕ್ಕೆ ಎಳೆದುಕೊಳ್ಳಲಾಗುತ್ತದೆ?

ಕಾರ್ಬನ್ ಡೈಯಾಕ್ಸೈಡ್
http://quiz.webdunia.com/img/cm/wrongAns.gif
ಆಮ್ಲಜನಕ
http://quiz.webdunia.com/img/cm/correctAns.gif

ಹೈಡ್ರೋಜನ್
ಹೀಲಿಯಂ

8
ಸಾಮಾನ್ಯ ಪರಿಸ್ಥಿತಿಯಲ್ಲಿ, ಯಾವ ತಾಪಮಾನದಲ್ಲಿ (ಸೆಲ್ಸಿಯಸ್) ನೀರು ಮಂಜುಗಡ್ಡೆಯಾಗುತ್ತದೆ?

-72
http://quiz.webdunia.com/img/cm/wrongAns.gif
100

0
http://quiz.webdunia.com/img/cm/correctAns.gif
-100
9
ಸಮ ಕೋನ ಎಂದರೆ....

45°
90°
http://quiz.webdunia.com/img/cm/correctAns.gif

180°
360°

10
ಅಧಿಕ ವರ್ಷದಲ್ಲಿ ಇರುವ ದಿನಗಳ ಸಂಖ್ಯೆ ಎಷ್ಟು?

366
http://quiz.webdunia.com/img/cm/correctAns.gif
365

364
360

No comments:

Post a Comment